Surprise Me!

Sonia Gandhi Gives Tough Task for Siddaramaiah | Oneindia Kannada

2019-10-18 2,895 Dailymotion

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗಿ ಎಂಬ ಒಂದು ಸಾಲಿನ ಸಂದೇಶ ನೀಡಿದ್ದಾರೆ. ಸಿದ್ದರಾಮಯ್ಯ ನಾಯಕತ್ವದ ವಿರುದ್ಧ ಅಸಮಾಧಾನ ಎದ್ದಿರುವಾಗ ಎಲ್ಲರನ್ನೂ ಒಗ್ಗಟಾಗಿ ಕರೆದುಕೊಂಡು ಹೋಗುವುದು ಸಿದ್ದರಾಮಯ್ಯ ಮುಂದಿರುವ ದೊಡ್ಡ ಸವಾಲಾಗಿದೆ.<br /><br />Take everyone in the party along AICC president Sonia Gandhi one line direction to Karnataka opposition leader Siddaramaiah. It is tough task for former chief minister.<br />

Buy Now on CodeCanyon